ಫೆಬ್ರವರಿ ೨೨ - ಫೆಬ್ರವರಿ ತಿಂಗಳಿನ ೨೨ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೫೩ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೧೨ (ಅಧಿಕ ವರ್ಷದಲ್ಲಿ ೩೧೩) ದಿನಗಳು ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ವರ್ಷ ೧೯೭೯ - ಯುನೈಟೆಡ್ ಕಿಂಗ್ಡಮ್ ನಿಂದ ಸೇಂಟ್ ಲೂಸಿಯಾ ಸ್ವಾತಂತ್ರ್ಯ. ವರ್ಷ ೨೦೧೧ - ನ್ಯೂಜಿಲ್ಯಾಂಡ್ ನಲ್ಲಿ ಎರಡನೇ ಮಾರಣಾಂತಿಕ ಭೂಕಂಪ. == ಜನನ == ವರ್ಷ ೧೮೩೬- ಮಹೇಶ್ ಚಂದ್ರ ನ್ಯಾಯರತ್ನ ಭಟ್ಟಾಚಾರ್ಯ, ಭಾರತೀಯ ವಿದ್ವಾಂಸ ಮತ್ತು ಶೈಕ್ಷಣಿಕ ( ಡಿ.೧೯೦೬ ) ವರ್ಷ ೧೯೬೨ - ಆಸ್ಟ್ರೇಲಿಯಾದ ಪ್ರಸಿದ್ಧ ವನ್ಯಜೀವಿ ಸಂರಕ್ಷಕ ಸ್ಟೀವ್ ಇರ್ವಿನ್ ವರ್ಷ ೧೯೮೯ - ಅಣ್ಣ ಸಂಡ್ಸ್ಟ್ರ್ಯಾಂಡ್, ಸ್ವೀಡಿಷ್ ಗಾಯಕಿ, ನರ್ತಕಿ, ಮತ್ತು ನಟಿ. ವರ್ಷ ೧೯೮೯ - ಫ್ರಾಂಕೊ ವಝ್ಕ್ವೆಝ್, ಅರ್ಜೇಂಟಿನದ ಫುಟ್ ಬಾಲ್ ಆಟಗಾರ ವರ್ಷ ೧೯೯೦ - ಲುಕಾ ಪ್ರೊಫ಼ೆತ, ಇಟಾಲಿಯನ್ ಫುಟ್ ಬಾಲ್ ಆಟಗಾರ == ನಿಧನ == ವರ್ಷ ೧೯೪೪ - ಕಸ್ತೂರಬಾ ಗಾಂಧಿ, ಭಾರತೀಯ ಕಾರ್ಯಕರ್ತ ( ಬಿ. ೧೮೬೯ ) ವರ್ಷ ೧೯೫೮ - ಅಬುಲ್ ಕಲಾಂ ಆಝಾದ್, ಭಾರತೀಯ ರಾಜಕಾರಣಿ, ಭಾರತದ ಶಿಕ್ಷಣ ಮಂತ್ರಿ ( ಬಿ. ೧೮೮೮ ) ವರ್ಷ ೨೦೧೨ - ಸುಖ್ಬೀರ್, ಭಾರತೀಯ ಲೇಖಕ ಮತ್ತು ಕವಿ ( ಬಿ. ೧೯೨೫) == ಹಬ್ಬಗಳು/ಆಚರಣೆಗಳು == ಸ್ವಾತಂತ್ರ್ಯ ದಿನ (ಸೇಂಟ್ ಲೂಸಿಯಾ) ಸೆಲೆಬ್ರಿಟಿ ದಿನ (ಸೈಂಟಾಲಜಿ ಚರ್ಚ್) == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ